ಶ್ರೀರಾಮನ ಪಲ್ಲಕ್ಕಿ ಉತ್ಸವ

22rajesh5
Published on

ಚಾಮರಾಜನಗರ: ಅಯೋಧ್ಯೆ ರಾಮಮಂದಿರದ ಮೊದಲನೆಯ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ನಗರದ ಉಪ್ಪಾರ ಬೀದಿಯಲ್ಲಿ ರಾಮ ಭಕ್ತರ ವತಿಯಿಂದ ಶ್ರೀರಾಮನ ಪಲ್ಲಕ್ಕಿ ಉತ್ಸವ ಅದ್ದೂರಿಯಾಗಿ ನಡೆಯಿತು.

ಬೀದಿಯಲ್ಲಿರುವ ಕೊಂಡದ ಮೈದಾನದಿಂದ ಶ್ರೀರಾಮನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿಂದ ಆರಂಭವಾದ ಮೆರವಣಿಗೆ ಬೀದಿಯಲ್ಲಿ ಸಾಗಿ ಮೆರವಣಿಗೆ ಮಾಡಲಾಯಿತು. ನಂತರ ಪ್ರಸಾದ ವಿತರಿಸಲಾಯಿತು. ರಾಶಿ ಕೃಷ್ಣ, ಪುಟ್ಟಣ್ಣ, ಚನ್ನಿಗ, ಗೋಪಿ, ಕುಮಾರ್, ನಾಗರಾಜು, ಚೇತನ್, ನಾಗೇಂದ್ರ, ರಾಜೇಶ್, ರಮೇಶ್, ಸೋಮಣ್ಣ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net