ಶ್ರೀ ಯಾದಾವನಂದ ಶ್ರೀಗಳಿಂದ ಆರ್ಶೀವಾದ

CTD 2 MATNRAKSAHTE--04
Published on

ಚಿತ್ರದುರ್ಗ:ಅಯೋಧ್ಯೆ ಶ್ರೀರಾಮ ದೇವಾಲಯದ ಉದ್ಘಾಟನೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಮಂತ್ರಾಕ್ಷತೆ ವಿತರಣೆ ಕಾರ್ಯ ಕ್ರಮದ ಪ್ರಮುಖರು ನಗರದ ಶ್ರೀ ಕೃಷ್ಣ ಯಾದವನಂದ ಮಠಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ಶ್ರೀಕೃಷ್ಣ ಯಾದವನಂದ ಸ್ವಾಮೀಜಿ ಅವರಿಗೆ, ಮಂತ್ರಾಕ್ಷತೆ ಹಾಗೂ ರಾಮ ಮಂದಿರದ ಉದ್ಘಾಟನೆ ಪತ್ರಿಕೆ ಕೊಟ್ಟು ಅವರ ಆರ್ಶೀವಾದ ಪಡೆದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾಮುಖ್ಯಸ್ಥ ನಾಗೇಶ್,ಮಂತ್ರಾಕ್ಷತೆ ಕಾರ‌್ಯಕ್ರಮದ ಜಿಲ್ಲಾ ತಂಡದ ಪ್ರಮುಖರಾದ ಜಿ.ಎಸ್. ಅನಿತ್‌ಕುಮಾರ್,ಎ.ಮುರುಳಿ,ಎಂ.ಸಿ.ರಘುಚಂದನ್,ಶ್ರೀನಾಥ್,ರುದ್ರೇಶ್,ಡಾ.ಲೇಪಾಕ್ಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net