ಚಿಕ್ಕಮಗಳೂರು ನಗರದ ವಿಜಯಪುರ ಶ್ರೀ ದುರ್ಗಾ ಸೇವಾ ಸಮಿತಿ ಹಾಗೂ ನಂದಿ ಟ್ರಸ್ಟ್ ವತಿಯಿಂದ ಸೋಮವಾರ ಸಂಜೆ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾದೇವಿಯನ್ನು ಪದಾಧಿಕಾರಿಗಳು ಪ್ರತಿಷ್ಟಾಪನೆ ಮಾಡಿದರು.
Published on:
Copied
Follow Us
ಚಿಕ್ಕಮಗಳೂರು: ನಗರದ ವಿಜಯಪುರ ಶ್ರೀ ದುರ್ಗಾ ಸೇವಾ ಸಮಿತಿ ಹಾಗೂ ನಂದಿ ಟ್ರಸ್ಟ್ ವತಿಯಿಂದ ಸೋಮವಾರ ಸಂಜೆ ನವರಾತ್ರಿ ಪ್ರಯುಕ್ತ ಶ್ರೀ ದುರ್ಗಾದೇವಿಯನ್ನು ಪದಾಧಿಕಾರಿಗಳು ಪ್ರತಿಷ್ಟಾಪನೆ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಧನಂಜಯಗೌಡ, ಸದಸ್ಯರಾದ ಶಂಕರ್ ಸಿಂಗ್, ರಂಜಿತ್, ಉಮೇಶ್, ಚಂದು, ಅಕ್ಷಯ್, ಮಹಾದೇವ ಮತ್ತಿತರರಿದ್ದರು.