ಶ್ರೀ ಗುರು ಸೇವಾರತ್ನ ಪ್ರಶಸ್ತಿ ಪ್ರದಾನ ೫ಕ್ಕೆ

sri_Channveer_Shivacharya
Published on

ಬಸವಕಲ್ಯಾಣ: ಹಾರಕೂಡ ಸಂಸ್ಥಾನ ಹಿರೇಮಠದಿಂದ ಶ್ರೀ ಗುರು ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ಬೆಳಗ್ಗೆ ೧೧ಕ್ಕೆ ಶ್ರೀ ಚನ್ನರೇಣುಕಬಸವ ಮಂಟಪದಲ್ಲಿ ಜರುಗಲಿದೆ. ಶ್ರೀಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಚಿವ ರಾಜಶೇಖರ ಪಾಟೀಲ್ ಉದ್ಘಾಟಿಸಲಿದ್ದಾರೆ.

ಪ್ರಶಸ್ತಿ ಪುರಸ್ಕೃತರು: ಶರ್ಮಿಳಾ ಗುರುಬಾಬಾ ಮಹಾರಾಜ ಔಸಾ, ಶ್ರೀ ಪಾಂಡುರಂಗ ಮಹಾರಾಜರು ಜೇವೂರ, ಶ್ರೀ ಪಂಚಾಕ್ಷರಿ ಸ್ವಾಮೀಜಿ ಬೇಲೂರ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಕಪನೂರ, ಪೂಜ್ಯ ಮೈತ್ರಾದೇವಿತಾಯಿ, ಶ್ರೀ ಸಿದ್ಧಾನಂದ ಶಿವಯೋಗಿ, ಶ್ರೀ ಮಾತೆ ಗೋದಾವರಿತಾಯಿ ಎಳಗುತ್ತಿ, ಮಹ್ಮದ್ ಮನ್ಸೂರಅಲಿ ಬಾಬಾ ಕಪನೂರ, ಶ್ರೀ ಬಸವಣಪ್ಪ ದೇವರು ಜಿಡಗಾ, ಶ್ರೀ ಸಂದೀಪ ಮಹಾರಾಜ ಭೋಸಗಾ, ಶ್ರೀ ಸಿದ್ಧಾರ್ಥ ಪ್ರಭು ಸರಜೋಳಗಾ, ಪ್ರಮುಖರಾದ ಪ್ರೇಮಾ ಪಾಟೀಲ್, ಶರಣಭೂಪಾಲರೆಡ್ಡಿ ದೇಶಮುಖ, ಸೋಮಲಿಂಗಮ್ಮ ಹಾಬಾಳ, ಅಕ್ಕಮಹಾದೇವಿ ಮರುಮಕಲ್, ಮಲ್ಲಯ್ಯ ಹಿರೇಮಠ, ಸೋಮಶೇಖರ್ ವಸ್ತçದ, ಎಸ್.ವಿ. ಕಲ್ಮಠ, ಗೋಪಾಳ ಶಾಸ್ತಿ ಕಲ್ಲಹಂಗರಗಾ, ನಟ ಕ್ರಾಂತಿ ರೇವಣಸಿದ್ದಪ್ಪ, ಮಾಲಾ ನಾರಾಯಣರಾವ, ಅನೀಲಕುಮಾರ ರಗಟೆ, ರಾಜಶೇಖರ್ ಮಜ್ಜಗಿ, ಟಿ.ವಿ.ಶಿವಾನಂದನ್, ಶರಣಪ್ಪ ಹಲಚೇರಿ, ಉಮಾ ಪಾಟೀಲ್ ಚಿಂಚೋಳಿ, ಕಾಶೀನಾಥ ಗಿರಗಿರಿ ಚಿಂಚೋಳಿ, ದಿಲೀಪ ಪಾಟೀಲ್ ಗುಂಡೂರು, ಅರುಣಕುಮಾರ ಮಡಿವಾಳ ಚಿಂಚೋಳಿ, ವೀರುಪಾಕ್ಷಪ್ಪ ಯಂಪಳ್ಳಿ, ವಿಶ್ವನಾಥ ವನಮಾಲೆ, ಸಿದ್ದಣ್ಣ ಶೇಷಪ್ಪ ಕಲಶೆಟ್ಟಿ, ನೀಲಕಂಠಪ್ಪ ಆರ್.ಕುಡ್ಡಳ್ಳಿ, ಬಸವರಾಜ ಕೋರಕೆ, ಶರಣಪ್ಪ ಪಾಟೀಲ್, ಸೂರ್ಯಕಾಂತ ಶೀಲವಂತ, ಮುಜಾಹಿದ ಪಾಶಾ ಖುರೇಶಿ, ಸೂರ್ಯಕಾಂತ ಮಠ, ಸಿದ್ರಾಮ ಕವಳೆ, ಅರ್ಜುನ ಕನಕ, ರವೀಂದ್ರ ಗಾಯಕವಾಡ, ಮನೋಹರ್ ಮೈಸೆ, ಲಕ್ಷö್ಮಣ ದಸ್ತಿ, ಶರಣಬಸಪ್ಪ ಪವಾಡಶೆಟ್ಟಿ, ಗುರುಲಿಂಗಯ್ಯ ಸ್ವಾಮಿ, ಡಾ.ಚಿದಾನಂದ ಹಳ್ಳಿಖೇಡ(ಕೆ), ಮುನೇಶ್ವರ ಭೀಮನಾಳ, ಡಾ.ಶಿವಕುಮಾರ ಭಕ್ತಕುಂಬಾರ, ಅಣ್ಣೇಪ್ಪ ಚಿಟ್ಟಂಪಲ್ಲೆ, ವೈಜನಾಥ ಬಿರಾದಾರ, ಶ್ರೀಕಾಂತ ಪಾಟೀಲ್ ಆಲಗೂಡ, ಬಾಬುರಾವ ದಾನಿ ಬೀದರ್, ಶಿವರಾಚಪ್ಪ ಹತ್ತೆ ಹಾರಕೂಡ, ಶಿವಮ್ಮ ಸಿರಗಾಪುರ, ಡಾ.ವಿನೋದ ಸಂಗಾವಿ ಮಳಖೇಡ, ಸುಕುಮಾರಿ ಧರ್ಮಪ್ರಕಾಶ ಬೀದರ್, ಅಣ್ಣೆಪ್ಪ ಬಡದಾಳೆ, ಜಲಾನಿಸಾಬ ಬೆಳಮಗಿ, ಉಷಾ ಪ್ರಭಾಕರ್, ಧರ್ಮರಾವ ಪಾಟೀಲ್, ನಾಗೇಶ ಮಹಾಜನ್, ಮಹ್ಮದ್ ಅಸ್ಲಾಂಮಿಯಾ, ರಮೇಶ ಸುಲೇಪೇಟ, ಸಿದ್ದಣ್ಣ ಹೊಸಳ್ಳಿ, ಬಾಬುರಾವ ಹೊಗತಾಪುರೆ, ಡಾ.ಮಲ್ಲೇಶಫ್ಪ ಮಿಣಜಗಿ, ಶೈಲಜಾ ಬಿರಾದಾರ, ರಾಮಲಿಂಗರೆಡ್ಡಿ ದೇಶಮುಖ, ಕವಿರಾಜ ಮಾಲಿಪಾಟೀಲ್, ಬಸವರಾಜ ಮುದ್ನಾಳ, ಪ್ರಿಯಾ ಬೆಳಮಗಿ, ವೀರಾರೆಡ್ಡಿ ಕುಸುಂಗೆ(ಬಿ), ಚನ್ನಬಸಪ್ಪ ತೊಟಪ್ಪನೋರ, ಬಸಪ್ಪ ಆರ್.ಕೊಡ್ಲಿ, , ಸಂಗಪ್ಪ ಕುಂಬಾರ, ಶ್ರೀ ಬಸವರಾಜ ಪೂಜಾರಿ ತೆಲ್ಕೂರ, ಅಪ್ಪರಾವ ಆರ್.ಜನವಾಡ, ಮಲ್ಲಿಕಾರ್ಜುನ ಮಾಳಶೆಟ್ಟಿ, ರಾಮಲಿಂಗ ಕೋರಕಲೆ, ಶರಣಪ್ಪ ಪೆದ್ದೆ, ಗುಂಡೇರಾವ ಬಿರಾದಾರ ಮೈಸಲಗಾ, ಕುಪೇಂದ್ರ ಪಾಟೀಲ್ ಕಲಹರಿ ಅವರಿಗೆ ಪುರಸ್ಕಾರ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net