ಶೈಣಿಕ ಪ್ರಗತಿಯಲ್ಲಿ ಮಠಗಳ ಕೊಡುಗೆ ಅಪಾರ

5
ಮುನವಳ್ಳಿ ಪಟ್ಟಣದ ಅನ್ನದಾನೇಶ್ವರ ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ನರಗುಂದದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಶಂಕರರಾಜೇಂದ್ರ ಸ್ವಾಮೀಜಿ, ಡಾ.ಚನ್ನಮಲ್ಲ ಸ್ವಾಮೀಜಿ, ಮುರುಂದ್ರ ಶ್ರೀ ಇತರರಿದ್ದರು.
Published on

ಮುನವಳ್ಳಿ: ಅನಾದಿ ಕಾಲದಿಂದಲೂ ಶೆಣಿಕ ಪ್ರಗತಿಯಲ್ಲಿ ಮಠಮಾನ್ಯಗಳು ನೀಡುತ್ತಿರುವ ಕೊಡುಗೆ ಅಪಾರ ಎಂದು ಟಪ್ರಭಾ ಗುಬ್ಬಲಗುಡ್ಡದ ಕೆಂಪಯ್ಯಸ್ವಾಮಿಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುರಾಜೇಂದ್ರ ಯೋಗ ವಿದ್ಯಾಕೇಂದ್ರ ಸಂಚಾಲಿತ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ ಹಾಗೂ ಕನಕಗಿರಿ ಡಾ. ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ಉತ್ತಮ ಗುರಿ ಸಾಧನೆಗೆ ಅಧ್ಯಯನ ಹಾಗೂ ಪ್ರಯತ್ನ ನಿರಂತರ ಇರಬೇಕು ಎಂದರು. ನರಗುಂದ ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಸಂಸ್ಥೆಯ ಅಧ್ಯ ಮುರುಂದ್ರ ಸ್ವಾಮೀಜಿ ಮಾತನಾಡಿ, ಶಿಣ ಸಂಸ್ಥೆ ಬೆಳೆಯಲು ಶಿಕರು ಪಾತ್ರ ಮಹತ್ವದ್ದು. ಅಂಥ ಶಿಕರು ಸಿಕ್ಕಿರುವುದು ನಮಗೆ ವರವಾಗಿದೆ. ವಿದ್ಯಾರ್ಥಿಗಳು ಕೂಡ ಶಿಣದತ್ತ ಗಮನಹರಿಸಿ ಕೀರ್ತಿ ತರಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಮದ್ಲೂರ ಗ್ರಾಪಂ ಅಧ್ಯ ಪುಂಡಲೀಕ ಉಪ್ಪಾರ, ಪ್ರಾರ್ಥನಾ ಶಾಲೆ ಚೇರ್ಮನ್​ ಸುರೇಶ ಜಾವೂರ, ಸಂಸ್ಥೆಯ ಉಪಾಧ್ಯ ಅರುಣಗೌಡ ಪಾಟೀಲ, ನಿರ್ದೇಶಕರಾದ ಗಂಗಾಧರ ಗೊರಾಬಾಳ, ಈರಣ್ಣ ಸಂಕಣ್ಣವರ, ಶಂಕರ ಗಯ್ಯಾಳಿ, ಮಲ್ಲಿಕಾರ್ಜುನ ಜಮಖಂಡಿ, ಪ್ರಾಚಾರ್ಯ ಎಂ.ಎಚ್​.ಪಾಟೀಲ, ಕೆ.ಬಿ.ನಲವಡೆ, ಎಂ.ಗಿರೀಶ, ಎಂ.ಸಿ.ಬಾಂಡೇಕರ, ಶೇಖರ ಮುಪ್ಪಿನವರಮಠ, ಜಿ.ಜಿ.ಲಮಾಣಿ, ರವಿ ಪೂಜಾರ, ದಾನಯ್ಯ ಗದಗಿನ, ಅಶೋಕ ಸಂಕನ್ನವರ, ಎನ್​.ಎಸ್​. ಕಬ್ಬೂರ, ನಾಗರಾಜ ಕಮ್ಮಾರ, ಐ.ಕೆ.ಹಿರೇಮಠ, ಗಾಯಿತ್ರಿ ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net