ಕಿಕ್ಕೇರಿ: ಕೆಪಿಎಸ್ ಶಾಲಾ ಮಕ್ಕಳಿಗೆ ಉಚಿತ ಶೂಗಳನ್ನು ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಇತ್ತೀಚೆಗೆ ವಿತರಿಸಿದರು. ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಬಸವರಾಜಪ್ಪ, ದಿನೇಶ್‌ಬಾಬು, ಎಸ್.ಎಂ. ಬಸವರಾಜು, ಕುಮಾರಸ್ವಾಮಿ, ಬಿ.ಎನ್. ಪರಶಿವಮೂರ್ತಿ ಮತ್ತಿತರರಿದ್ದರು.