ಶಿಷ್ಯರಿಂದ ಗುರುವಿಗೆ ವಂದನೆ

Guruvandane
Published on

ಚಿತ್ರದುರ್ಗ: ನಗರದ ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯ ವಿಭಾಗದ 1989ನೇ ಸಾಲಿನ ಬಿ.ಕಾಂ ವಿದ್ಯಾರ್ಥಿಗಳಿಂದ ಈಚೆಗೆ ನಡೆದ ಗುರುವಂದನಾ, ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ನಿವೃತ್ತ ಉಪನ್ಯಾಸಕ ಎಸ್.ಲಕ್ಷ್ಮ್ಮಣ ಅವರನ್ನು ಶಿಷ್ಯರೆಲ್ಲ ಸೇರಿ ಸನ್ಮಾನಿಸಿದರು.

ಮುಂಬೈನ ಎಲ್‌ಐಸಿ ಪ್ರಧಾನ ಕಚೇರಿಯ ವಿಭಾಗ ಅಧಿಕಾರಿ ವಾಹೀದ್, ಗುಜರಾತ್ ಬರೋಡಾದ ವಿಜಯಾ, ಶಿವಮೊಗ್ಗ ಎಲ್‌ಐಸಿ ವಿಭಾಗ ಆಡಳಿತಾಧಿಕಾರಿ ಹರೀಶ್ ಬೇದ್ರೆ, ಆನಂದಪುರ ಭದ್ರಪ್ಪ ಗೌಡರು, ಎಸ್‌ಬಿಐ ಬ್ಯಾಂಕಿನ ವ್ಯವಸ್ಥಾಪಕ ರಾಘವೇಂದ್ರ, ಎಲ್‌ಐಸಿ ಆಡಳಿತಾಧಿಕಾರಿ ಶ್ಯಾಮಣ್ಣ, ಎಎಒ ವೆಂಕಟೇಶ್, ಎಚ್‌ಜಿಎ ಇಂದಿರಾ, ಉಮಾ, ವಾಣಿ, ಭಾರತಿ, ಮಂಜುಳಾ, ರಾಜೇಶ್ವರಿ, ಸತೀಶ್, ಈಶ್ವರ್ ನಾಯ್ಕ, ಶಶಿಧರ್, ಅರವಿಂದ್, ಪರಮಜ್ಯೋತಿ, ಶಶಿಧರ, ಸೈನಿಕ ನಾರಾಯಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net