ಶಿವಶರಣಪ್ಪ ಹುಗ್ಗಿ ಪಾಟೀಲಗೆ ಸತ್ಕಾರ

Shivsharnappa Huggi Patil Andoor Sanman Photo
Published on

ಬೀದರ್: ಬುದ್ಧ, ಬಸವ ಹಾಗೂ ಅಂಬೇಡ್ಕರ್ ತತ್ವಗಳ ಪ್ರಚಾರಕ್ಕೆ ನೀಡಿದ ಕೊಡುಗೆಗಾಗಿ ತಾಲ್ಲೂಕಿನ ಆಣದೂರಿನ ವೈಶಾಲಿನಗರದ ಬುದ್ಧ ವಿಹಾರದಲ್ಲಿ ಬೀದರ್‍ನ ಅಕ್ಕ ಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಶರಣಪ್ಪ ಹುಗ್ಗಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಬುದ್ಧ ವಿಹಾರದ ಭಂತೆ ಜ್ಞಾನಸಾಗರ ಅವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಗಣ್ಯರು, ಉಪಾಸಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net