ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದಲ್ಲಿ ಮರಡಿ ರಂಗನಾಥಸ್ವಾಮಿ ದೇಗುಲದ ಶಿಖರ ಕಳಸಾರೋಹಣ ಮತ್ತು ನವಗ್ರಹ ವಿಗ್ರಹಗಳ ಪ್ರತಿಷ್ಠಾಪನೆ ಪೂಜಾ ಕಾರ್ಯದಲ್ಲಿ ಸುತ್ತಮುತ್ತಲ ಗ್ರಾಮದ ದೇವತೆಗಳು ಪಾಲ್ಗೊಂಡಿದ್ದವು.