ಶಿಕ್ಷಕರು ಹೋರಾಟಕ್ಕೆ ಧುಮುಕಲಿ

1
Published on

ಮೂಡಲಗಿ: ಪ್ರಾಥಮಿಕ ಶಾಲಾ ಶಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಆ.7ರಂದು ಜಿಲ್ಲಾ ಮಟ್ಟದಲ್ಲಿ ಹಾಗೂ 12ರಂದು ರಾಜ್ಯ ಮಟ್ಟದ ಹೋರಾಟವು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿದ್ದು, ಎಲ್ಲ ಶಿಕರು ಭಾಗವಹಿಸಬೇಕು ಎಂದು ಸಂದ ಜಿಲ್ಲಾಧ್ಯ ಎಸ್​.ಎಂ. ಲೋಕನವರ ಹೇಳಿದರು.

ಪಟ್ಟಣದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕರ ಸಂದ ಮೂಡಲಗಿ ತಾಲೂಕು ಟಕದಿಂದ ಸೋಮವಾರ ೇತ್ರಶಿಣಾಧಿಕಾರಿಗಳು ಮತ್ತು ತಹಸೀಲ್ದಾರಿಗೆ ಹೋರಾಟ ಹಾಗೂ ಶಿಕರಿಗೆ ಆಗಿರುವ ಅನ್ಯಾಯದ ಕುರಿತು ಚಳವಳಿಯ ಪತ್ರ ನೀಡಿ ಹೋರಾಟಕ್ಕೆ ಬೆಂಬಲಿಸುವಂತೆ ಮನವಿ ಸಲ್ಲಿಸಿ ಮಾತನಾಡಿದರು. ತಾಲೂಕು ಟಕದ ಅಧ್ಯ ಎಂ.ಜಿ,ಮಾವಿನಗಿಡದ ಮಾತನಾಡಿ, 2017ರ ವರೆಗೆ ನೇಮಕವಾದ ಶಿಕರನ್ನು 1ರಿಂದ 7ನೇ ತರಗತಿಗೆ ಬೋಧನೆಗೆ ನೇಮಕವಾದ ಶಿಕರೆಂದು ಪರಿಗಣಿಸಬೇಕು. 2017 ರ ನಂತರ ನೇಮಕವಾದ ಶಿಕರಿಗೆ ಹೊಸ ನಿಯಮಾವಳಿ ಇರಬೇಕು.
ಪದವಿ ಪೂರೆಸಿದ ಎಲ್ಲರಿಗೂ ಪದವೀಧರ ಶಿಕರೆಂದು ಕರೆಯಬೇಕು. 1&5 ತರಗತಿಗೆ ಸೀಮಿತಗೊಳಿಸಿರುವುದನ್ನು ಹಿಂಪಡೆಯಬೇಕು. ಅರ್ಹತೆ ಪ್ರೌಢಶಾಲೆ ಮುಖ್ಯಶಿಕ್ಷಕ ಹಾಗೂ ಹಿರಿಯ ಮುಖ್ಯಶಿಕ್ಷಕರೆಂದು ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸಂಟನೆಯ ಎಲ್​.ಎಂ. ಬಡಕಲ್​, ಎಸ್​.ಎಂ. ಕುರಣಗಿ, ಬಿ.ಬಿ. ಕೇವಟಿ, ಮಾಲತೇಶ ಸಣ್ಣಕ್ಕಿ, ಡಿ.ಜೆ. ಕಲ್ಲಾರಕೊಪ್ಪ, ರಾಜು ಕೋಳದುರ, ಎಸ್​.ಎಲ್​. ಪಾಟೀಲ, ಆರ್​.ಎನ್​. ಬಟಕುರ್ಕಿ, ಬಿ.ಬಿ. ತೇರದಾಳ, ಎಸ್​.ಎಚ್​. ಯಡ್ರಾಂವಿ, ಎಂ.ಪಿ.ಲಂಗೋಟಿ, ಜಿ.ವೆ.ಖಾನಟ್ಟಿ, ಎಸ್​.ಬಿ. ಪಾಟೀಲ, ಎಸ್​.ಎ.ದಡ್ಡಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net