

ಚಿಕ್ಕಮಗಳೂರು: ನಗರದ ಮಾರ್ಕೆಟ್ ರಸ್ತೆಯಲ್ಲಿ ನೂತನವಾಗಿ ಆರಂಭಗೊAಡ ಐಎಫ್‌ಬಿ ಪಾಯಿಂಟ್ ಮಳಿಗೆಯನ್ನು ಶಾಸಕ ಎಚ್.ಡಿ.ತಮ್ಮಯ್ಯ ಬುಧವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಐಎಫ್‌ಬಿ ಇಂಡಸ್ತಿçÃಸ್ ಕಂಪನಿಯ ಕರ್ನಾಟಕ ಬ್ರಾಂಚ್ ಮ್ಯಾನೇಜರ್ ಲಿಯೋ ಪ್ರಾನ್ಸಿಸ್, ಮಾರ್ಕೆಟಿಂಗ್ ಮ್ಯಾನೇಜರ್ ಮೋಹನ್ ಪ್ರಸಾದ್, ನಗರಸಭೆ ಸದಸ್ಯ ಸೈಯದ್ ಜಾವೀದ್, ಐಎಫ್‌ಬಿ ಪಾಯಿಂಟ್ ಮಾಲೀಕ ಗೋಪಾಲಕೃಷ್ಣ, ಸಿಬ್ಬಂದಿಗಳಾದ ರಾಘವೇಂದ್ರ, ಭರತ್ ಮತ್ತಿತರರಿದ್ದರು.