ಶಾಸಕ ಅನಿಲ ಬೆನಕೆಗೆ ಪಿತೃವಿಯೋಗ

01010101
Published on

ಬೆಳಗಾವಿ: ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ತಂದೆ, ಕಾಪೋರ್ರೇಷನ್​ ಬ್ಯಾಂಕ್​ ನಿವೃತ್ತ ನೌಕರರಾಗಿದ್ದ ಶೆಟ್ಟುಪ್ಪ ಸುಬ್ಬರಾವ ಬೆನಕೆ (92) ಸೋಮವಾರ ನಿಧನರಾದರು. ಮೃತರಿಗೆ ಪತ್ನಿ, ಐವರು ಪುತ್ರರು, ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸದಾಶಿವ ನಗರದ ರುದ್ರಭೂಮಿಯಲ್ಲಿ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net