ಮಧುಗಿರಿ: ಪಟ್ಟಣದ ಬಸವನಹಳ್ಳಿ ಸಮೀಪದ ಪಾವಗಡ ರಸ್ತೆಯಲ್ಲಿರುವ ಡಿಪೋದಲ್ಲಿ ಕಳೆದ ಮೂರು ದಿನಗಳಿಂದ ನಿಂತಿದ್ದ ಮಧುಗಿರಿ&ಸಿರಾ ಭಾಗದಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ನಲ್ಲಿ ವಿದ್ಯುತ್ ಶಾರ್ಟ್ ಸಕ್ಯೂರ್ಟ್ ಉಂಟಾಗಿ ಇದ್ದಕ್ಕಿಂದಂತೆ ಹೊತ್ತಿ ಉರಿದಿದೆ. ತಕ್ಷಣ ಆಗ್ನಿ ಶಾಮಕದವರನ್ನು ಕರೆಸಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತ ತಡೆದಿದ್ದಾರೆ.