ಶಾರದಾ ಹೈಸ್ಕೂಲ್‌ಗೆ ಮಾಯಾಶ್ರೀ ಪ್ರಥಮ

10 Dwd 5 Mayashree Bevinakoppa
Published on

ಧಾರವಾಡ: ನಗರದ ಸಪ್ತಾಪುರದ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಮಾಯಾಶ್ರೀ ಬೇವಿನಕೊಪ್ಪ ಶೇ. ೮೩.೩೬ ಅಂಕ ಪಡೆದು ಶಾಲೆಗೆ ಪ್ರಥಮ, ಹಾಫೀಜಖಾನ ಶಿವಳ್ಳಿ ಶೇ. ೭೭.೨೮ ದ್ವಿತೀಯ, ಮಹೇಶ ಶೀಲವಂತರ ಶೇ. ೭೬.೯೬ ಅಂಕಗಳೊAದಿಗೆ ತೃತೀಯ ಸ್ಥಾನ ಪಡೆದಿದ್ದಾನೆ. ಜ್ಯೋತಿ ತಳವಾರ ಶೇ. ೭೧.೬೮, ಪೂಜಾ ಬಡಿಶೇ. ೭೧.೩೬, ಸಾವಿತ್ರಿ ಕಡೇಮನಿ ಶೇ. ೭೧.೨ ಅಂಕ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net