ಶಸಾಸ್ತ್ರ ಒಪ್ಪಿಸಲು ಡಿಸಿ ಆದೇಶ

Published on

ಬಳ್ಳಾರಿ : ಸಂಡೂರು ವಿಧಾನಸಭೆ ಉಪಚುನಾವಣೆ ಹಿನ್ನಲೆ ಶಾಂತಿಯುತವಾಗಿ ನಡೆಸಲು ವ್ಯಾಪ್ತಿಯಲ್ಲಿ ಬರುವ ಶಸ್ತಾಸ್ತದಾರರ ಶಸಾಸ್ತ್ರ (ಫೈರ್ ಆರ್ಮ್ಸ್) (ರಾಷ್ಟ್ರಿಕೃತ, ರಿಸರ್ವ ಬ್ಯಾಂಕ್ ಅನುಮೋದಿಸಿದ ಷೆಡ್ಯೂಲ್ ಬ್ಯಾಂಕ್‌ಗಳ ಸೆಕ್ಯೂರಿಟಿ ಗಾರ್ಡ್‌ಗಳ ಆಯುಧಗಳನ್ನು ಹೊರತುಪಡಿಸಿ) ತಕ್ಷಣದಿಂದಲೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ನ. 25 ರ ವರೆಗೆ ಠೇವಣಿ ಮಾಡುವಂತೆ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net