ವೈದ್ಯೆಯ ಚಿನ್ನದ ಸರ ಸುಲಿಗೆ

Crime Logo
Published on

ಕಲಬುರಗಿ: ಸ್ಟೇಷನ್ ಮುಖ್ಯ ರಸ್ತೆಯ ಕೆಬಿಎನ್ ಆಸ್ಪತ್ರೆ ಎದುರು ಬುಧವಾರ ಹಾಡಹಗಲೆ ವೈದ್ಯೆಯೊಬ್ಬರ ಕೊರಳಲ್ಲಿದ್ದ 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಸುಲಿಗೆ ಮಾಡಲಾಗಿದೆ. ಡಾ.ಶಿಲ್ಪಾ ಸರ ಕಳೆದುಕೊಂಡವರು. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಸುಲಿಗೆಕೋರರು ವೈದ್ಯರನ್ನು ಬೆದರಿಸಿ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net