

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಚಿಕ್ಕಬೆನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಭರಮಸಾಗರ ಹೋಬಳಿ ಶಿಕ್ಷಕರಿಗೆ ಒಂದು ದಿನದ ಉಚಿತ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿತ್ತು. ಡಿಡಿಪಿಐ ಎಂ.ಆರ್.ಮಂಜುನಾಥ,ಬಿಇಒ ಎಸ್.ನಾಗಭೂಷಣ್,ಸರ್ಕಾ ರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಂತೇಶ್, ಹನುಮಂತಪ್ಪ, ಮಲ್ಲಿಕಾರ್ಜುನ, ಕೆಂಚಪ್ಪ, ಕೃಷ್ಣಪ್ಪ, ಗೀತಾ, ಶ್ರೀಧರ್ ಮತ್ತಿತರರು ಇದ್ದರು.
-----