ವೆಂಕಟೇಶ್ವರ ರೂಪದಲ್ಲಿ ಬರಗೇರಮ್ಮ

Barageramma
Published on

ಚಿತ್ರದುರ್ಗ: ನೂತನ ವರ್ಷಾರಂಭದ ಅಂಗವಾಗಿ ನಗರದ ಶಕ್ತಿದೇವತೆ ಬರಗೇರಮ್ಮ ದೇವಿಗೆ ಲಕ್ಷ್ಮೀ, ಪದ್ವಾವತಿ ಸಮೇತ ವೆಂಕಟೇಶ್ವರ ಸ್ವಾಮಿ ರೂಪದಲ್ಲಿ ವಿಶೇಷವಾಗಿ ಅಲಂಕರಿಸಲಾಗಿತ್ತು.

ಗರ್ಭಗುಡಿಯೊಳಗೆ ಮೂರು ಮೂರ್ತಿಗಳಿಗೂ ವಿವಿಧ ಬಗೆಯ ಪುಷ್ಪಗಳಿಂದ ನೆರವೇರಿಸಿದ್ದ ಅಲಂಕಾರ ಸೇವೆಯನ್ನು ಅನೇಕ ಭಕ್ತರು ಕಣ್ತುಂಬಿಕೊಂಡರು. ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net