ವೀಕ್ಷಣೆ

15 YERRISWAMY 06
Published on

ಬಳ್ಳಾರಿ : ರಾಬರ್ಟ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ ನೀಡಿ ವೀಕ್ಷಣೆ ಮಾಡಿದರು. ಬಳ್ಳಾರಿ ವಲಯ ಐಜಿಪಿ ಕೆ.ಎಸ್.ಲೋಕೇಶ್ ಕುಮಾರ, ಡಿಸಿ ಪ್ರಶಾಂತ ಕುಮಾರ, ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಂಗ್ರಹಾಲಯದ ಸದಸ್ಯರಾದ ಸಂತೋಷ್ ಮಾರ್ಟಿನ್, ಅಹಿರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net