ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷನ ಸಹೋದನಿಗೆ ಚಾಕು ಇರಿತ..!

CRIME LOGO
Published on

ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷನ ಸಹೋದನಿಗೆ ಚಾಕು ಇರಿತ..!

ಹುಕ್ಕೇರಿ: ಕ್ಷುಲ್ಲಕ‌ ಕಾರಣಕ್ಕೆ ವಿಶ್ವ ಹಿಂದೂ ಪರಿಷತ್ ತಾಲೂಕಾಧ್ಯಕ್ಷ ನ ಸಹೋದರನ ಮೇಲೆ ಚಾಕು ಇರಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

ವಿಶ್ವ ಹಿಂದೂ ಪರಿಷತ್ ಹುಕ್ಕೇರಿ ತಾಲೂಕಾ ಅಧ್ಯಕ್ಷ ಶಿವರಾಜ ನಾಯಿಕ ಸಹೋದರ ಅಭಿಷೇಕ ನಾಯಿಕ ಮೇಲೆ ಮಹಾವೀರ ಸೊಲ್ಲಾಪೂರೆ, ಅವರ ಪತ್ನಿ ಮೇಘಾ ಸೊಲ್ಲಾಪೂರೆ, ಸಹೋಧರ ನೇಮಿನಾಥ ಸೊಲ್ಲಾಪೂರೆ, ದೀಪಕ ಸೊಡ್ಡನ್ನವರ ಹಾಗೂ ರಾಮು ಘಸ್ತಿ ಸೇರಿ ಹಲ್ಲೆ ಮಾಡಿ ಚಾಕು ಇರಿದ್ದಾರೆ ಎಂದು ಹುಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net