ವಿಶ್ವ ಶೌಚಗೃಹ ದಿನಾಚರಣೆ

Showcha
Published on

ಚಿತ್ರದುರ್ಗ: ವಿಶ್ವ ಶೌಚ ಗೃಹ ದಿನದ ಅಂಗವಾಗಿ ಚಿತ್ರದುರ್ಗ ನಗರಸಭೆಯ ಸಿಬ್ಬಂದಿ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿದರು. ಸಾರ್ವಜನಿಕರಿಗೆ ಬಯಲು ಶೌಚ ತ್ಯಜಿಸಲು, ಶೌಚ ಗೃಹ ಉಪಯೋಗಿಸಲು ಅರಿವು ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net