ವಿಶ್ವ ಮಲೇರಿಯಾ ದಿನ,ಮೇ 3ರಂದು ಜಾಥಾ

Untitled--0002
Published on

ಚಿತ್ರದುರ್ಗ:ನಗರದ ಎಸ್‌ಜಿ ಪ್ಯಾರಾ ಮೆಡಿಕಲ್‌ಕಾಲೇಜ್ ಆವರಣದಲ್ಲಿ ಮೇ 3ರಂದು ಬೆಳಗ್ಗೆ 9.30ಕ್ಕೆ ವಿಶ್ವ ಮಲೇರಿಯಾ ದಿನದ ಅಂಗವಾಗಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜಾಥಾ ದೊಡ್ಡಪೇಟೆ ಮುಖ್ಯಬೀದಿಯಿಂದ ಉಚ್ಚಂಗಿ ಯಲ್ಲಮ್ಮನ ದೇವಸ್ಥಾ ನ,ಈಶ್ವರ ದೇವಸ್ಥಾನ,ಕರುವಿನಕಟ್ಟೆ ವೃತ್ತದಿಂದ ಉಜ್ಜಿನಿ ಮಠ ಮಾರ್ಗ ಎಸ್‌ಜೆ ಪ್ಯಾರಾ ಮೆಡಿಕಲ್ ಕಾಲೇಜ್‌ವರೆಗೆ ಜಾಥಾ ನಡೆಯಲಿ ದೆ. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿ ದ್ದಾರೆ. ---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net