

ಚಿತ್ರದುರ್ಗ:ನಗರದ ವಿಶ್ವಬಂಧು ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ಜಿ.ಬಿ.ತೀರ್ಥಪ್ಪ ಹಾಗೂ ಉಪಾಧ್ಯಕ್ಷರಾಗಿ ಟಿ.ನಾಗರಾಜ್(ನಂದಿ)ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಸೊಸೈಟಿಯ ಕಚೇರಿಯಲ್ಲಿ ಆಯ್ಕೆ ಪ್ರ ಕ್ರಿಯೆ ನಡೆಯಿತು. ನಿರ್ದೇಶಕರಾದ ಎಚ್.ಎಂ.ದ್ಯಾಮಣ್ಣ,ಎಂ.ಸಿ.ಶೋಭಾ, ಜಿ.ಬಿ. ಶೇಖರಪ್ಪ,ಶಿವಪ್ರಸಾದ್,ಸಿ.ಮಹೇಶ್ವರಪ್ಪ,ದಿವಾಕರ್ ಸಂಕೋಳ್, ಎಸ್.ಶೋಭಾವತಿ,ಜಿ.ಎನ್.ಶಿವಕುಮಾರ್, ಟಿ.ರುದ್ರಪ್ಪ, ಓಬಳೇಶಪ್ಪ,ಚುನಾವಣಾಧಿಕಾರಿಯಾಗಿದ್ದ,ಸಹಕಾರ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀ ಹಾಗೂ ಸೊಸೈಟಿ ಅಧಿಕಾರಿ,ಸಿಬ್ಬಂದಿ ಇದ್ದರು.