

ಚಿತ್ರದುರ್ಗ: ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯ, ಸ್ಪೀಚ್ ಸಂಸ್ಥೆ, ಜಿಲ್ಲಾ ಜೈವಿಕ ಇಂಧನ ಮಾಹಿತಿ ಸಂಶೋಧನೆ ಪ್ರಾತ್ಯಕ್ಷಿಕ ಕೇಂದ್ರ, ಕೃಷಿ, ಅರಣ್ಯಇಲಾಖೆಗಳು, ವೆಡ್ಸ್ ಸಂಸ್ಥೆ ಕೊಪ್ಪಳ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎಂ.ಕೆ. ಹಟ್ಟಿ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಬುಧವಾರ ಗುತ್ತಿನಾಡು ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಹಾಗೂ ಜಲಶಕ್ತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಹಾಯಕ ಕೃಷಿ ನಿರ್ದೇಶಕ ಎಚ್.ಕೆ. ರಾಮಕೃಷ್ಣ, ಗ್ರಾಪಂ ಪಿಡಿಒ ಸಂತೋಷ್‌ಕುಮಾರ್, ಸದಸ್ಯ ಸತೀಶ್‌ಕುಮಾರ್, ಎಸ್‌ಜೆಎಂಐಟಿ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಜೆ.ಎಂ. ಶ್ರೀಶೈಲ, ಡಾ.ಇ. ನಿರಂಜನ್, ಪ್ರೊ.ಜಿ.ಎ. ನಿಖಿತಾ, ಎ. ಮಲ್ಲಿಕಾರ್ಜುನ ಅರುಣ್‌ಕುಮಾರ್, ಬಿ.ಕೆ. ಸುನಿಲ್‌ಕುಮಾರ್, ಎನ್. ಮಹಾಂತೇಶ್, ಪ್ರೊ.ಜಿ.ಎಂ. ಗಿರೀಶ್‌ಕುಮಾರ್, ಪ್ರೊ.ಬಿ.ನಾಗರಾಜ್, ನವೀನ್, ಓಬಣ್ಣ, ಸುನಿಲ್‌ಕುಮಾರ್, ಡಿ. ವೆಂಕಟೇಶ್ ಇತರರು ಇದ್ದರು.