

ಚಿತ್ರದುರ್ಗ: ನಗರದ ಆದಾಯ ತೆರಿಗೆ ಇಲಾಖೆ ಕಚೇರಿ ಹಿಂಭಾಗದ ಬಡಾವಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶನಿವಾರ ಹಸಿರೋತ್ಸವ ಕಾರ್ಯಕ್ರಮ ನಡೆಯಿತು.
ಇದೇ ವೇಳೆ ಪರಿಸರ ಕಾರ್ಯಕರ್ತ ಎಚ್.ಎಸ್.ಕೆ.ಸ್ವಾಮಿ, ಡಾ.ಮಹೇಶ್, ಸಾಹಿತಿ ಗೀತಾ ಭರಮಸಾಗರ, ಪ್ರಥಮ್ ಸಂಸ್ಥೆ ಖಜಾಂಚಿ ಸುಮಾ, ನಿರ್ದೇಶಕರಾದ ಚಂದ್ರಕಲಾ, ಅನಿತಾ, ಸ್ಥಳೀಯರಾದ ಜಯದೇವಮೂರ್ತಿ, ವಿನಾಯಕ, ರಮೇಶ್‌ರೆಡ್ಡಿ ಸಸಿಗೆ ನೀರೆರೆದರು.