ವಿಶ್ವ ಛಾಯಾಗ್ರಹಣ ದಿನ

CTD CHAYAGRAHAKRU..
Published on

ಚಿತ್ರದುರ್ಗ: ತಾಲೂಕು ಪೋಟೊಗ್ರಾಫರ್ಸ್‌,ವಿಡಿಯೊ ಗ್ರಾಫರ್ಸ್‌ ವೇಲ್‌ಫೆರ್ ಅಸೋಸಿಯೇಷನ್‌ನಿಂದ 185ನೇ ವಿಶ್ವ ಛಾಯಾಗ್ರಹಣ ದಿನವನ್ನು ಚಿತ್ರದುರ್ಗ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಚರಿಸಲಾಯಿತು. ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಮಹಾಂತೇಶ್, ಕಾರ‌್ಯದರ್ಶಿಶ್ರೀಧರ್,ಉಪಾಧ್ಯಕ್ಷ ಪೈಲೆಟ್‌ಪ್ರಕಾಶ್,ರಫಿ,ಬೆಟ್ಟದ ತಿಪ್ಪೇಸ್ವಾಮಿ, ಮಲ್ಲಾಪುರದ ಚಂದ್ರಣ್ಣ,ಶಿವು, ವೆಂಕಟೇಶ್,ಮಾನಸ ಸಿದ್ದೇ ಶ್,ರವಿ,ತಿಮ್ಮಣ್ಣ,ಬೃಂದಾವನರಘು,ದೇವರಾಜ್,ಕಡಬನಕಟ್ಟೆ ರವಿ,ನಾಗರಾಜ್‌ಕೋಬ್ರಾ,ವೆಂಕಟೇಶ್,ಶ್ರೀಗಂಧ ತಿಪ್ಪೇಸ್ವಾಮಿ, ಶಿವು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net