ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ

Vivekanandha
Published on

ಚಿತ್ರದುರ್ಗ: ನಗರದ ಮದಕರಿನಾಯಕ ವೃತ್ತದಲ್ಲಿ ಜೈ ಶ್ರೀರಾಮ್ ಬಳಗದಿಂದ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ
ಆಚರಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಬಳಗದ ಅಧ್ಯಕ್ಷ ಮಂಜುನಾಥ್, ಎ.ಪಿ.ರವಿ, ಪ್ರದೀಪ್‌ಕುಮಾರ್, ವಿರುಪಾಕ್ಷ, ಮೋಹನ್, ಸಂಜಯ್, ವಿನಯ್, ಪ್ರದೀಪ್, ಸುರೇಶ್, ದಿನೇಶ್, ಮಲ್ಲೇಗೌಡ್ರು, ಶ್ರೀಧರ್, ಆನಂದ್, ಮಾರುತಿ, ತಿಪ್ಪೇಶ್, ಮೋಹನ್, ಬಸವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net