ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ

1808Klb07
Published on

ಕಲಬುರಗಿ: ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಹಾನಗರ ಸೇರಿ ವಿವಿಧ ತಾಲೂಕುಗಳಲ್ಲಿ ಮಂಗಳವಾರ ನಾನಾ ಸಂಘಟನೆಗಳಿಂದ ಹನ್ನೊಂದು ಪ್ರತಿಭಟನೆಗಳು ನಡೆದಿವೆ. ಒಂದರ ನಂತರ ಮತ್ತೊಂದು ಸಂಘಟನೆ ಪ್ರತಿಭಟನೆ ನಡೆಸಿದ್ದರಿಂದಾಗಿ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಮಧ್ಯಾಹ್ನದವರೆಗೂ ಜನರಿಂದ ತುಂಬಿ ಹೋಗಿತ್ತು. ಹತ್ತಾರು ಜನರ ತಂಡ ಒಂದೊಂದಾಗಿ ಪ್ರದರ್ಶನದ ಬಳಿಕ ಮನವಿ ಸಲ್ಲಿಸಿ ತೆರಳಿದವು.
ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕಿತ್ತು ಹಾಕಿರುವುದನ್ನು ಖಂಡಿಸಿ ಜಿಲ್ಲಾದ್ಯಂತ ಐದು ಪ್ರತಿಭಟನೆಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net