ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

bkt-1-1 b
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಂಜುನಾಥ ತಳವಾರ, ಜಗದೀಶ ಗಾಣಿಗೇರ, ಹಾರುಣ ಮುದಕವಿ, ಯಮನಪ್ಪ ಮಾದರ, ಹನಮಂತ ಚಿಮ್ಮಲಗಿ ಅವರನ್ನು ಸನ್ಮಾನಿಸಲಾಯಿತು. ಸಚಿವ ಸಿ.ಸಿ.ಪಾಟೀಲ, ಶಾಸಕ ವೀರಣ್ಣ ಚರಂತಿಮಠ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಡಿಸಿ ಪಿ.ಸುನೀಲ್‌ಕುಮಾರ, ಎಸ್ಪಿ ಜಯಪ್ರಕಾಶ ಹಕ್ಕರಕಿ ಇದ್ದರು.
Published on

ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರು ಹಾಗೂ ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಶಿವರುದ್ರಪ್ಪ ಫಕೀರಪೂರ (ಜಾನಪದ-ಕರಡಿಮಜಲು), ಭೀರಪ್ಪ ಬಿಜ್ಜುಗಾರ (ಡೊಳ್ಳಿನಪದ), ಹೊಳೆಯಪ್ಪ ಬಾಡಗಿ (ಭಜನಾ), ಯಲ್ಲವ್ವ ಗಾಜಾರ, ನಾಗಪ್ಪ ಹಡಪದ, ನಿಂಗಪ್ಪ ನಾಗರಾಳ (ರಂಗಭೂಮಿ), ಗೋವಿಂದಪ್ಪ ಪತ್ತಾರ, ರಾಘವೇಂದ್ರ ಕಟ್ಟಿ (ಸಂಗೀತ), ಕಮಲವ್ವ ಬಟಕುರ್ಕಿ (ಬಯಲಾಟ), ಎಚ್.ಎಂ.ಜುಟ್ಟಲ, ಸೋಮಲಿಂಗ ಬೇಡರ (ಸಾಹಿತ್ಯ), ವಿಜಯ ಲಕ್ಷ್ಮೀ ಆಚಾರ, ಎಸ್.ವಿ.ಘೋರ್ಪಡೆ (ಸಮಾಜ ಸೇವೆ), ಎಂ.ಎ.ತೇಲಸಂಗ (ನ್ಯಾಯಾಂಗ), ಮಂಜುನಾಥ ತಳವಾರ (ದೃಶ್ಯ ಮಾದ್ಯಮ), ಜಗದೀಶ ಗಾಣಿಗೇರ, ಹಾರುಣ ಮುದಕವಿ (ಮುದ್ರಣ ಮಾಧ್ಯಮ), ಯಮನಪ್ಪ ಮಾದರ (ಜಾನಪದ), ಹನಮಂತ ಚಿಮ್ಮಲಗಿ (ಸಮಾಜ ಸೇವೆ), ಬಸವರಾಜ ಸಿಂದಗಿಮಠ (ಸಂಗೀತ), ಶ್ರೇಯಾ ಕುಲಕರ್ಣಿ (ಭರತನಾಟ್ಯ), ಬಾಪುಸಾಹೇಬ ಸಿಂಧೆ (ಕುಸ್ತಿ), ದಾನೇಶ್ವರಿ ಬ್ಯಾಕೋಡ (ಕಬಡ್ಡಿ), ಗಂಗಾಧರ ಸೂಳೇಬಾವಿ (ಜಾನಪದ), ಗುರಪಾದಪ್ಪ ಯರಗಟ್ಟಿ ಕೃಷಿ ಕ್ಷೇತ್ರದಲ್ಲಿ ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net