ವಿದ್ಯುತ್​ ವ್ಯತ್ಯಯ ನಾಳೆ

download
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯ ಬೇಲೂರ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ಆ. 18ರಂದು ತ್ರೈ ಮಾಸಿಕ ಕಾರ್ಯದ ನಿಮಿತ್ತ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ಯುಎಎಸ್​, ತೇಗೂರ, ಕೈಗಾರಿಕಾ ಪ್ರದೇಶ, ಗರಗ, ಮಾದನಬಾವಿ, ಮಂಡಿಹಾಳ, ಹೊಸಟ್ಟಿ, ದುರ್ಗದಕೇರಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net