ವಿದ್ಯುತ್ ವ್ಯತ್ಯಯ

202106290041209245_Power-shutdown-from-9-am-today_SECVPF
Published on

ಕೊಳ್ಳೇಗಾಲ: ತಾಲೂಕಿನ 66/ 11 ಕೆ.ವಿ ಕುಂತೂರು ವಿವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಮೇ 17ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆವಿಗೆ ತ್ರೈಮಾಸಿಕ ಕಾರ್ಯನಿಮಿತ್ತ ಕುಂತೂರು, ಚಿಲಕವಾಡಿ, ಟಗರಪುರ, ಆಲಹಳ್ಳಿ, ಮಲ್ಲಳ್ಳಿಮಾಳ, ಕಜ್ಜಿಹುಂಡಿ, ಹೊಸಮಾಲಂಗಿ, ಸಿಲ್ಕಲ್‌ಪುರ, ಕುಂತೂರು ಮೋಳೆ, ಎಡಮೋಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಎಇಇ ಎಂ.ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net