ವಿದ್ಯುತ್ ವ್ಯತ್ಯಯ

web
Published on

ಧಾರವಾಡ: ಕೆಯುಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಆ. 27ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು 2ನೇ ತ್ರೈ ಮಾಸಿಕ ತುರ್ತು ಪಾಲನಾ ಕಾಮಗಾರಿ ಕೈಗೊಳ್ಳುವುದರಿಂದ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ನೆಹರುನಗರ, ಬಸವ ನಗರ, ಹೊಯ್ಸಳ ನಗರ, ಕಲ್ಯಾಣನಗರ, ವಿಜಯಾನಂದನಗರ, ಶ್ರೀನಗರ, ಕೆಲಗೇರಿ ರಸ್ತೆ, ಸಾಯಿನಗರ, ಸಿಬಿ ನಗರ, ಚೈತನ್ಯ ನಗರ, ಚನ್ನಬಸವೇಶ್ವರ ನಗರ, ವಿನಾಯಕನಗರ, ಪಾವಟೆನಗರ, ಮಾಳಮಡ್ಡಿ, ಸರೋವರನಗರ, ಬನಶಂಕರಿನಗರ, ಜಯನಗರ, ಪಾವಟೆನಗರ, ನವೋದಯನಗರ, ಸಲಕಿನಕೊಪ್ಪ, ಮುಗದ, ಹುಲಕಟ್ಟಿ, ಮುಗದ, ದಡ್ಡಿ ಕಮಲಾಪುರ, ರಾಮಾಪುರ, ವೀರಾಪುರ, ರವೀಂದ್ರನಗರ, ಕೇಶವನಗರ, ಸರೋವರ ನಗರ, ಸಂಪಿಗೆ ನಗರ, ನಿಸರ್ಗ ಲೇಔಟ್, ಅತ್ತಿಕೊಳ್ಳ, ಕಲ್ಯಾಣನಗರ, ಯುಬಿ ಹಿಲ್, ಭಾರತಿನಗರ, ರಾಧಾಕೃಷ್ಣನಗರ, ಕೃಷಿನಗರ, ಶ್ರೀಪಾದನಗರ, ಐಶ್ವರ್ಯ ಲೇಔಟ್, ಭಾವಿಕಟ್ಟಿ ಪ್ಲಾಟ್, ಮಂಜುನಾಥ ಕಾಲನಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net