ಅರಕಲಗೂಡು: ರಾಮನಾಥಪುರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಸೆ.22ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ರಾಮನಾಥಪುರ, ಕಟ್ಟೆಪುರ, ಗಂಗೂರು, ಕೊಣನೂರು, ಚಿಕ್ಕಳ್ಳಿ, ಬಸವಪಟ್ಟಣ, ಅಗ್ರಹಾರ, ಕೊರಟಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದೆ.