ವಿದ್ಯಾರ್ಥಿಗಳೊಂದಿಗೆ ಕೇರಂ, ಚೆಸ್ ಆಡಿದ ಡಿಸಿ, ಜಿಪಂ ಸಿಇಒ

18Rajesh4
Published on

ಗುಂಡ್ಲುಪೇಟೆ: ಪಟ್ಟಣದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಪರಿಶೀಲನೆಗಾಗಿ ಭಾನುವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ವಿದ್ಯಾರ್ಥಿಗಳೊಂದಿಗೆ ಕೇರಂ ಮತ್ತು ಚೆಸ್ ಆಡಿದರು. ವಿದ್ಯಾರ್ಥಿಗಳು ಅಧಿಕಾರಿಗಳೊಂದಿಗೆ ಆಟವಾಡಿ ಸಂತಸ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net