ವಿಜ್ಞಾನ ಪರೀಕ್ಷೆಗೆ 700 ವಿದ್ಯಾರ್ಥಿಗಳು ಗೈರು

pngtree-college-entrance-exam-png-image_3865201
Published on

ವಿಜ್ಞಾನ ಪರೀಕ್ಷೆಗೆ 700 ವಿದ್ಯಾರ್ಥಿಗಳು ಗೈರು

ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ

ಬುಧವಾರ ನಡೆದ ಎಸ್ ಎಸ್ ಎಲ್ ಸಿ ವಿಜ್ಞಾನ ಪರೀಕ್ಷೆಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 130 ಪರೀಕ್ಷಾ ಕೇಂದ್ರಗಳಲ್ಲಿ 44,041 ವಿದ್ಯಾರ್ಥಿಗಳು ವಿಜ್ಞಾನ ಪರೀಕ್ಷೆ ಬರೆದರು. 700 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು. ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಿದೆ ಸುಗಮವಾಗಿ ಪರೀಕ್ಷೆಗಳು ನಡೆದವು. ಯಾವುದೇ ಅಕ್ರಮ ನಡೆಯದೆ,ಡಿಬಾರ್‌ನಂತಹ ಘಟನೆಗಳು ದಾಖಲಾಗಿಲ್ಲ. ಸೂಸುತ್ರವಾಗಿ ಪರೀಕ್ಷೆಗಳು ನಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net