ವಿಜಯೇಂದ್ರಗೆ ಶುಭಕೋರಿದ ಯುವ ಮುಖಂಡರು

CTD 12 M.C.RAGUCHANDAN--05
Published on

ಚಿತ್ರದುರ್ಗ: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ತುಮಕೂರಲ್ಲಿ ಪಕ್ಷದ ಚಿತ್ರದುರ್ಗ ಯು ವ ಮುಖಂಡ ಎಂ.ಸಿ.ರಘುಚಂದನ್ ಭಾನುವಾರ ಭೇಟಿ ಮಾಡಿ ಅಭಿನಂದಿಸಿದರು. ತುಮಕೂರು ಸಂಸದ ಬಸವರಾಜು, ಭೀಮಸಮುದ್ರದ ಜಿ.ಎಸ್.ಅನಿತ್‌ಕುಮಾರ್, ನಂದಿನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net