ವಾಸವಿ ಶಾಲೆಯಲ್ಲಿ ಆಚರಣೆ

Vasavi
Published on

ಚಿತ್ರದುರ್ಗ: ನಗರದ ವಾಸವಿ ಸಮೂಹ ಶಾಲೆಯಿಂದ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಿಸಲಾಯಿತು.

ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಸತ್ಯನಾರಾಯಣ ಶೆಟ್ಟಿ, ಕಾರ್ಯದರ್ಶಿ ಎಲ್.ಎನ್.ಅಜಯ್‌ಕುಮಾರ್, ನಿರ್ದೇಶಕರಾದ ನಾಗೇಶ್, ರಮೇಶ್‌ಬಾಬು, ಶ್ರೀಧರ್, ಮುಖ್ಯ ಶಿಕ್ಷಕಿಯರಾದ ರಾಧಾಮಣಿ, ಶೈಲಜಾ, ಅಶೋಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net