ವಾಲಿಬಾಲ್ ಮದ್ದೂರು ಫ್ರೆಂಡ್ಸ್, ಮಾಲಗಾರನಹಳ್ಳಿ ಪ್ರಥಮ

ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಕಬಡ್ಡಿ ಆಡುತ್ತಿರುವುದು.
12M.D.R.5
Published on

ಮದ್ದೂರು: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಹಾಗೂ ಮಂಗಳವಾರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ 1 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿ, ವಿವಿಧ ಕ್ರೀಡೆಗಳಲ್ಲಿ ವಿಜೇತರಾದರು.

ಖೋ ಖೋ ಪುರಷರ ವಿಭಾಗ: ಜಿಎಚ್‌ಎಸ್‌ಕೆ ಬೆಳ್ಳೂರು ಪ್ರಥಮ ಸ್ಥಾನ, ಹೂತಗೆರೆ ದ್ವಿತೀಯ ಸ್ಥಾನ. ಖೋ ಖೋ ಮಹಿಳೆಯರ ವಿಭಾಗ ಜಿ.ಎಚ್.ಎಸ್.ಕೆ.ಬೆಳ್ಳೂರು ಪ್ರಥಮ ಸ್ಥಾನ: ದ್ವಿತಿಯ ಸ್ಥಾನ ಜಿ.ಎಚ್.ಪಿ.ಎಸ್.ಕೆ.ಬೆಳ್ಳೂರು.

ವಾಲಿಬಾಲ್ ಪುರಷರ ವಿಭಾಗ: ಪ್ರಥಮ ಸ್ಥಾನ ಮದ್ದೂರು ಫ್ರೆಂಡ್ಸ್, ದ್ವಿತೀಯ ಸ್ವಾನ ಮದ್ದೂರು ಫ್ರೆಂಡ್ಸ್ ಬಿ.ತಂಡ. ವಾಲಿಬಾಲ್ ಮಹಿಳೆಯರ ವಿಭಾಗ: ಪ್ರಥಮ ಸ್ಥಾನ ಮಾಲಗಾರನಹಳ್ಳಿ, ದ್ವಿತೀಯ ಸ್ಥಾನ ಹಳೇಹಳ್ಳಿ. ಥ್ರೋ ಬಾಲ್ ಪುರಷರ ವಿಭಾಗ: ಪ್ರಥನ ಸ್ಥಾನ ಜಿ.ಜೆ.ಸಿ.ಮದ್ದೂರು, ದ್ವಿತೀಯ ಸ್ಥಾನ ಜಿ.ಎಚ್.ಎಸ್.ಕ್ಯಾತಘಟ್ಟ. ಥ್ರೋ ಬಾಲ್ ಮಹಿಳೆಯರ ವಿಭಾಗ: ಪ್ರಥನ ಸ್ಥಾನ ಭಾರತೀ ಕಾಲೇಜು ಭಾರತೀನಗರ. ದ್ವಿತೀಯ ಸ್ಥಾನ ಜಿ.ಜೆ.ಸಿ.ಮದ್ದೂರು.

ಕಬಡ್ಡಿ ಪುರಷರ ವಿಭಾಗ: ಪ್ರಥನ ಸ್ಥಾನ ಮದ್ದೂರು, ದ್ವಿತೀಯ ಸ್ಥಾನ ಬೆಸಗರಹಳ್ಳಿ. ಮಹಿಳೆಯರ ವಿಭಾಗ: ಪ್ರಥನ ಸ್ಥಾನ ಸರ್.ಎಂ.ವಿ.ಕೊಪ್ಪ, ದ್ವಿತೀಯ ಸ್ಥಾನ ಶ್ರೀ ವಿದ್ಯಾ ಗಣಪತಿ ಪ್ರೌಢಶಾಲೆ ಬಿದರಕೋಟೆ. ಫುಟ್‌ಬಾಲ್ ಪುರಷರ ವಿಭಾಗ: ಮದ್ದೂರು ಫ್ರೆಂಡ್ಸ್ (ಪ್ರ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net