ವಶಪಡಿಸಿಕೊಂಡ ಮಾಹಿತಿ ನೀಡಿ

CTD 7 B.T.KUMARASWAMI--08
Published on

ಚಿತ್ರದುರ್ಗ: ಚುನಾವಣೆ ಅಕ್ರಮಗಳ ಸಂಬಂಧ ನಿತ್ಯ ವಶಪಡಿಸಿಕೊಂಡ ವಸ್ತು, ಹಣ, ಮದ್ಯ ಹಾಗೂ ಪ್ರಚಾರ ಸಾಮಗ್ರಿಗಳ ಮಾಹಿತಿಯನ್ನು ಅಧಿಕಾರಿಗಳು ಕೂಡಲೇ ನೀಡಬೇಕು ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದ್ದಾರೆ.

ಎಲ್ಲದರ ಮಾಹಿತಿ ನಿಖರವಾಗಿ ನೀಡಬೇಕು. ಅದನ್ನು ಒಟ್ಟುಗೂಡಿಸಿ ರಾಜ್ಯ ಚುನಾವಣೆ ಆಯೋಗಕ್ಕೆ ವರದಿ ಕಳುಹಿಸಬೇಕು ಎಂದು ತಾಕೀತು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net