ವರ್ಷದ ಮೊದಲ ಸೂರ್ಯಗ್ರಹಣ

ctd--00002...
Published on

ಚಿತ್ರದುರ್ಗ: ಮಾ.29ರಂದು ಸಂಜೆ 4.25 ರಿಂದ 30ರ ಮಧ್ಯಾಹ್ನದವರೆಗೂ ಸೂರ್ಯಗ್ರಹಣ ಸಂಭವಿಸಲಿದೆ. ಆದರೆ ಈ ಗ್ರಹಣವೂ ಭಾರತದಲ್ಲಿ ಎಲ್ಲೂ ಗೋಚರಿಸುವುದಿಲ್ಲ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್.ಟಿ.ಸ್ವಾಮಿ ತಿಳಿಸಿದ್ದಾರೆ.

ಉತ್ತರ ಮತ್ತು ಪೂರ್ವ ಅಮೆರಿಕ, ಕೆನಡಾ, ಆಫ್ರಿಕಾ, ಯೂರೋಪ್ ಖಂಡದ ಕೆಲ ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ನೋಡ ಬಹುದಾಗಿದೆ ಎಂದು ತಿಳಿಸಿದ್ದಾರೆ.

-----------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net