ಚಿತ್ರದುರ್ಗ: ಟೆಕ್ವಾಂಡೋದಲ್ಲಿ ಒಂದು ನಿಮಿಷಕ್ಕೆ 36 ಕಿಕ್ ಬಾಕ್ಸಿಂಗ್ ಮಾಡುವ ಸಾಮರ್ಥ್ಯದಿಂದಾಗಿ ಎರಡು ವರ್ಷದ ಬಾಲಕ ಆರ್.ಎಸ್.ಪ್ರಣವ್ ಅಭ್ಯಂತ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸಾಧನೆಗೈದಿದ್ದಾನೆ.
ಇಲ್ಲಿನ ತರಬೇತುದಾರರಾದ ರುದ್ರೇಶ್, ಸವಿತಾ ದಂಪತಿಯ ಪುತ್ರ ಪ್ರಣವ್ ಕೆಲ ತಿಂಗಳ ಹಿಂದೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲೂ ಸಾಧನೆಗೈದಿದ್ದ.