‘ವರ್ಮೋರ- ಯೂನಿವರ್ಸ’ಎಕ್ಸಿಕ್ಲೂಸಿವ್ ಟೈಲ್ಸ್ ಶೋರೂಂ ಆರಂಭ

CTD 23 VARMORA--06
Published on

ಚಿತ್ರದುರ್ಗ: ನಗರದ ಪಿಳ್ಳಕೆರೇನಹಳ್ಳಿಯ ಶ್ರೀ ಮೈಲಾರಲಿಂಗೇಶ್ವರ ಹಾಗೂ ಶ್ರೀ ರಾಘವೇಂದ್ರ ಎಂಟರ್ ಪ್ರೈಸಸ್‌ನಲ್ಲಿ ಗುರುವಾರ ‘ವರ್ಮೋರ- ಯೂನಿವರ್ಸ’ಎಕ್ಸಿಕ್ಲೂಸಿವ್ ಟೈಲ್ಸ್ ಶೋರೂಂನ್ನು, ವರ್ಮೋರ ಕಂಪನಿ ಡೈರೆಕ್ಟರ್ ರಾಜೇಶ್‌ದೆತ್ರೋಜ ಅವರು ಉದ್ಘಾಟಿಸಿದರು. ಸಿಎಂಒ ಹೇಮಲ್‌ಅರವಿಂದ ವಡೇರ, ಎಜಿಎಂ ಆರ್.ಸುಮೇದರಾವ್, ಮೈಲಾರಲಿಂಗೇಶ್ವರ ಹಾಗೂ ಶ್ರೀ ರಾಘವೇಂದ್ರ ಎಂಟರ್‌ಪ್ರೈಸಸ್ ಮಾಲೀ ಕ ಮಲ್ಲಿಕಾರ್ಜುನ್, ಚಿತ್ರದುರ್ಗ ಇಂಜಿನಿಯರ್ ಅಸೋಷಿಯೇಷನ್ ಅಧ್ಯಕ್ಷ ಎಂ.ವಿ.ದಿವಾಕರ್, ಉಪಾಧ್ಯಕ್ಷ ಸಿ.ರವಿಕುಮಾರ್, ಎಸ್‌ಕೆ ಸೇಲ್ಸ್ ಮಾಲೀಕ ಸಿ.ಮೋಹನ್, ಹೇಮಂತ್‌ಕುಮಾರ್, ಪುನೀತ್‌ಕುಮಾರ್, ರಂಗಸ್ವಾಮಿ, ಇಂಜಿನಿಯರ್‌ಗಳಾದ ಪ್ರಸನ್ನಕುಮಾರ್, ಶಶಿಧರ್‌ಬಾಬು, ಇಮ್ರಾನ್, ಖಾದೀರ್, ಮಲ್ಲಿಕಾರ್ಜುನ್, ಗುತ್ತಿಗೆದಾರರಾದ ಖಾಲೀದ್, ಆನಂತರೆಡ್ಡಿ ಮತ್ತಿತರ ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net