ವರದಾ ನದಿಗೆ ಬಾಗಿನ ಅರ್ಪಣೆ

14 AKR 01
Published on

ಅಕ್ಕಿಆಲೂರ ಸಮೀಪದ ಕೂಡಲ ಗ್ರಾಮದ ಗುರು ನಂಜುಂಡೇಶ್ವರ ಶಿವಾಚಾರ್ಯ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಶುಕ್ರವಾರ ವರದಾ ನದಿ ಬಾಗಿನ ಅರ್ಪಿಸಲಾಯಿತು. ಮುಖಂಡರಾದ ಚನ್ನಬಸಯ್ಯ ಹಿರೇಮಠ, ಮಾಲತೇಶ ಸೊಪ್ಪಿನ, ರುದ್ರಪ್ಪ ಓಂಕಾರಣ್ಣನವರ, ಪುಟ್ಟಪ್ಪ ಸೊಪ್ಪಿನ, ಶಿವಯೋಗಿ ಹಿರೇಮಠ, ಸಂಗಪ್ಪ ಹರವಿ, ಪ್ರವೀಣ ಹರವಿ, ರಮೇಶ ಅವ್ವಕ್ಕನವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net