ವಕೀಲರ ವಿಮೆ ನಿಧಿ ಹೆಚ್ಚಳ

Shivsharnappa Patil
Published on

ಬೀದರ್: ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ವಕೀಲರ ಆರೋಗ್ಯ ವಿಮೆ ನಿಧಿ ಹೆಚ್ಚಳ ಮಾಡುವ ಮೂಲಕ ವಕೀಲರ ಹಿತರಕ್ಷಿಸಿದೆ ಎಂದು ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ (ಪುಟ್ಟು) ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಆರೋಗ್ಯ ವಿಮೆ ನಿಧಿಯನ್ನು ರೂ. 50 ಕೋಟಿಯಿಂದ ರೂ. 100 ಕೋಟಿಗೆ ಏರಿಕೆ ಮಾಡಿದೆ. ವಕೀಲರ ಪ್ರಮುಖ ಬೇಡಿಕೆಗೆ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net