

ಚಿತ್ರದುರ್ಗ:ನಗರದ ಲೋಕಾಯುಕ್ತ ಕಚೇರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಶುಕ್ರವಾರ ಭೇಟಿ ನೀ ಡಿದರು. ಕಚೇರಿಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಅವರು,ಕಟ್ಟಡದ ಮಾಹಿತಿ ಪಡೆದರು. ಈ ವೇಳೆ ಅವರನ್ನು ಲೋಕಾಯುಕ್ತ ಎಸ್‌ಪಿ ಎನ್.ವಾಸುದೇವರಾಮ ಗೌರವಿಸಿದರು. ಡಿವೈಎಸ್‌ಪಿಗಳಾದ ಮೃತ್ಯುಂಜಯಪ್ಪ,ಉಮೇಶ್,ಸಿಪಿಐ ವಸಂತಕುಮಾರ್,ಡಿಸಿ ಜಿ ಆರ್‌ಜೆ ದಿವ್ಯಾಪ್ರಭು ಮತ್ತಿತರರು ಇದ್ದರು.