ಕಲಬುರಗಿ: ಲೋಕಾಯುಕ್ತ ಕಲಬುರಗಿ ವಿಭಾಗೀಯ ಕಚೇರಿಯ ಪೊಲೀಸ್ ಅಧೀಕ್ಷಕ ಹುದ್ದೆಗೆ ಉಮೇಶ ಬಿ.ಕೆ. ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಸಾರ್ವಜನಿಕರು ತಮ್ಮ ದೂರು, ಕುಂದುಕೊರತೆಗಳನ್ನು ಗಮನಕ್ಕೆ ತರುವಂತೆ ಕೋರಿದ್ದಾರೆ. ಕಚೇರಿ ಸಂಖ್ಯೆ ೦೮೪೭೨-೨೬೫೩೬೪ಗೆ ಸಂಪರ್ಕಿಸಿ.