ಲೋಕ ಕಲ್ಯಾಣಾರ್ಥ ಕುತ್ತಾರ್ ಗೆ ಪಾದಯಾತ್ರೆ

IMG-20220320-WA0001
Published on

ಮಂಗಳೂರು: ವಿಶ್ವ ಹಿಂದು ಪರಿಷತ್ ಮಂಗಳೂರು ಇದರ ವತಿಯಿಂದ ಭಾನುವಾರ ಬೆಳಗ್ಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಶ್ರೀ ಕೊರಗಜ್ಜನ ಆದಿ ಕ್ಷೇತ್ರವಾಗಿರುವ ಕುತ್ತಾರು ವರೆಗೆ ಲೋಕ ಕಲ್ಯಾಣಾರ್ಥ ಹಾಗೂ ಹಿಂದೂ ಸಮಾಜದ ಐಕ್ಯತೆಗಾಗಿ ಪಾದಯಾತ್ರೆ ನಡೆಯಿತು. ಸಮಾಜದ ನೂರಾರು ಮಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net