ಲಾರಿ ಡಿಕ್ಕಿಗೆ ಪಾದಚಾರಿ ಸಾವು

Crime_20250701001843967.jpg
Published on

ಕಲಬುರಗಿ: ರಸ್ತೆ ದಾಟುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟ ಟನೆ ನಗರದ ಹುಮನಾಬಾದ್​ ವೃತ್ತದ ಸಮೀಪ ನಡೆದಿದೆ. ನೆಹರು ಗಂಜ್​ನ ಸಂಜೀವ ನಗರದ ಅಮಾತೆಪ್ಪ ಮೃತ ವ್ಯಕ್ತಿ. ನೆಹರು ಗಂಜ್​ ಬಳಿಯ ರ‍್ಬಾರ್​ ಹೊಟೇಲ್​ ಸಮೀಪ ರಸ್ತೆ ದಾಟುತ್ತಿದ್ದಾಗ ನೆಹರು ಗಂಜ್​ನಿಂದ ಬಂದ ಲಾರಿಯೂ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಮೃತನ ಸಹೋದರ ಶೇಖಪ್ಪ ಹತ್ತಿಗೂಡುರ ದೂರಿನಂತೆ ಸಂಚಾರಿ ಪೊಲೀಸ್​ ಠಾಣೆ&೨ರಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net