ಲಾಧಾ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ

22ard05
Published on

ಔರಾದ್: ತಾಲೂಕಿನ ಲಾಧಾ ಗ್ರಾಪಂನಲ್ಲಿ ನೂತನ ಗ್ರಾಪಂ ಅಧ್ಯಕ್ಷ ನಾಗಪ್ಪ ಮುಸ್ತಾಪುರೆ, ಉಪಾಧ್ಯಕ್ಷೆ ಅಂಬಿಕಾ ಆರ್. ಅವರ ಪದಗ್ರಹಣ ಕಾರ್ಯಕ್ರಮ ಮಂಗಳವಾರ ಜರುಗಿತು. ಪಿಡಿಒ ಸಂದೀಪ ಕುಲಕರ್ಣಿ, ರೇಣುಕಾ, ಪ್ರಕಾಶ ಮಿಠಾರೆ, ಮಹಾದೇವ ಮಿಠಾರೆ, ಬಸವರಾಜ ಮಾಳಗೆ, ಪಿಎಸ್‌ಐ ಮೆಹೆಬೂಬ್ ಅಲಿ, ಧನರಾಜ್, ಪ್ರದೀಪ, ಸಂಗೀತಾ, ರೇಣುಕಾ, ದೇವಿದಾಸ, ಶಿವಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net