ಬಳ್ಳಾರಿ : ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲೂಕಿನ ಡಿ.ಹಿರೇಹಾಳ ಗ್ರಾಮದ ಲಲಿತಾ ಬಸಪ್ಪ ಸಿಂಗಾಡಿ ( 62 ) ಗುರುವಾರ ನಿಧನರಾದರು. ಅವಿವಾಹಿತರಾಗಿದ್ದ ಲಲಿತಾ ಸಿಂಗಾಡಿ ಅವರು, ತಾಯಿ, ಐವರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಆಗಲಿದ್ದಾರೆ. ಶುಕ್ರವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.